ಮಂಗಳೂರಿನ ಫುಟ್ ಪಾತ್ ಎಷ್ಟು ಚೆಂದ ಮಾಡಿದರೆ ಏನು ಪ್ರಯೋಜನ? ವಾಹನ ಅದರ ಮೇಲೆ ನಿಲ್ಲಿಸುವ ಜನರಿದ್ದಾರಲ್ಲವೇ!

ಇಷ್ಟು ದಿನ ಮಂಗಳೂರಿನಲ್ಲಿ ಫುಟ್ ಪಾತ್ ಎಲ್ಲಿದೆ ಎಂದು ಕೇಳುತ್ತಿದ್ದ ಮಂದಿ ಮಂಗಳೂರಿನ ಸಾಕಷ್ಟು ಕಡೆ ಫುಟ್ ಪಾತ್ ಬಂದಾಕ್ಷಣ ಅದರ ಬಗ್ಗೆ ಮಾತನಾಡುತ್ತಿಲ್ಲ. ಯಾಕಂದರೆ ಮನುಷ್ಯನ ಗುಣವೇ ಹಾಗೆ ಇಲ್ಲದಾಗ ಬಯಸಿ ಸಿಕ್ಕಿದಾಗ ತಿರಿಸ್ಕರಿಸುವ ಮನೋಭಾವ ಹೆಚ್ಚಾಗಿ ಬಿಟ್ಟಿದೆ. ಅದು ಏನೆಯಿರಲಿ ಮಂಗಳೂರಿಗೆ ಫುಟ್ ಪಾತ್ ಬಂತಲ್ವಾ ಎಂದು ಸಂತೋಷ ಪಡೋಣ. ಆದ್ರೆ ಇಲ್ಲೊಬ್ಬ…

read more


ಕಾಂಗ್ರೇಸಿಗೆ ಒಬ್ಬ ಚೌಕಿದಾರನನ್ನೇ ಸಂಭಾಳಿಸಲಾಗುತ್ತಿಲ್ಲ,ಈಗ ಇಡೀ ದೇಶವೇ ನಾನೂ ಚೌಕಿದಾರ್ ಎನ್ನುತಿದೆ – ಶಾಸಕ ಕಾಮತ್

April 15: ಕಳೆದ ಐದು ವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಕಳಂಕ ರಹಿತ ಆಡಳಿತ ನೀಡಿರುವುದು ಕಾಂಗ್ರೇಸಿನ ಬುಡ ಅಲ್ಲಾಡಿಸಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ. ನಗರದ ಉರ್ವ ದೇರೆಬೈಲ್ ನೈರುತ್ಯ ವಾರ್ಡ್ ಬಿಜೆಪಿ ಕೈಗೊಂಡಿದ್ದ ಮೈ ಭಿ ಚಾಕಿದಾರ್ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು ಕಳೆದ ಬಾರಿ ಯುಪಿಎ ಸರಕಾರವು ಭಾರತವನ್ನು…

read more


ಬಿಜೆಪಿಯ ಮೋದಿ ಸಭೆ ಮುಗಿಸಿ ಹಿಂದಿರುಗುತ್ತಿದ್ದ ಬಸ್ಸಿಗೆ ಕಲ್ಲು ತೂರಾಟ.

April 12: ಬಿಜೆಪಿಯ ಸಭೆ ಮುಗಿಸಿ ಹಿಂದಿರುಗುತ್ತಿದ್ದ ಬಸ್ಸಿಗೆ ಕಲ್ಲು ತೂರಾಟ ನಡೆಸಿ ಬಸ್ಸಿನಲ್ಲಿದ್ದ ಮಹಿಳೆಯರಿಗೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಮಂಗಳೂರಿನ ಕುತ್ತಾರಿನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

read more


ನಮ್ಮಲ್ಲಿ ಹೊಡೆಯುವ ತಾಕತ್ತು ಇತ್ತು ಆದರೆ ಮುನ್ನಡೆಸುವ ಗುಂಡಿಗೆಯಲ್ಲಿ ಧಮ್ ಇರಲಿಲ್ಲ – ಸಂತೋಷ್ ಬಿ.ಎಲ್

ಸದ್ಯ ಪಕ್ಷದ ಕಾರ್ಯಕರ್ತರಿಗೆ ಮನೆ ಮನೆಗೆ ತೆರಳಿ ಮತಯಾಚಿಸುವ ಅನುಕೂಲಕರ ವಾತಾವರಣವಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಿ ಎಲ್ ಹೇಳಿದ್ದಾರೆ. ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ವೈದ್ಯಕೀಯ ಪ್ರಕೋಷ್ಟದ ಸಭೆಯನ್ನು ಉದ್ಧೇಶಿಸಿ ಮಾತಾನಾಡಿದ ಅವರು,ಕಳೆದ ಐದು ವರ್ಷಗಳಿಂದ ಭಾರತದ ವಿಶ್ವದಲ್ಲಿ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮಿದೆ.ಯಶಸ್ವಿ…

read more


ಮಂಗಳೂರಿನಲ್ಲಿ ಚಿತ್ರೀಕರಣಗೊಂಡ ಮೋದಿ ಹಾಡು! ವೈರಲ್ ಆಯ್ತು ಮಂಗಳೂರು ಯುವಕರ ಸಾಂಗ್!

April 11: ಟೀಮ್ ನಮೋ ಮಂಗಳೂರು ತಂಡದಿಂದ ಚೌಕೀದಾರ್ ಶೇರ್ ಹೈ ಆಲ್ಬಮ್ ಬಿಡುಗಡೆ. ಮಂಗಳೂರಿನ ಕೊಂಚಾಡಿ ಸೂರಜ್ ಗುರು ಕಾಮತ್ ಅವರು ಹಾಡಿರುವ ಚೌಕೀದಾರ ಶೇರ್ ಹೈ ಹಾಡು ಗುರುವಾರ ನಗರದ ಕೊಂಚಾಡಿಯಲ್ಲಿ ಬಿಡುಗಡೆಗೊಂಡಿತು.ಈಗಾಗಲೇ ಚೌಕೀದಾರ್ ಶೇರ್ ಹೈ ಸ್ಟಿಕ್ಕರ್ ವೈರಲ್ ಆಗಿದ್ದು ಈ ಚಿತ್ರ ಬಿಡಿಸಿದ ಕಲಾವಿದ ಜೀವನ ಆಚಾರ್ಯ ಮತ್ತು ಡಿ.ವಾಸುದೇವ ಕಾಮತ್…

read more


ಮಂಗಳೂರಿನ ಮೋದಿ ಕಾರ್ಯಕ್ರಮಕ್ಕೆ ಪಾಸ್ ಎಲ್ಲಿ ಸಿಗುತ್ತೆ? ಗೊತ್ತಾಗಲು ಈ ಸ್ಟೋರಿ ಓದಿ!

April 11: ಮೋದಿ ಮಂಗಳೂರಿಗೆ ಬರುತ್ತಿದ್ದಾರೆ ಎಂದು ಗೊತ್ತಾಗಿದ್ದೇ ತಡ ಅದೆಷ್ಟೋ ಮಂದಿಯಲ್ಲಿ ಒಂದೇ ಪ್ರಶ್ನೆ ‘ ಪಾಸ್ ಎಲ್ಲಿ ಸಿಗುತ್ತೆ ಎಂದು’ ನಿಮ್ಮಲ್ಲಿಯೂ ಅದೆಷ್ಟೋ ಮೋದಿ ಅಭಿಮಾನಿಗಳು ಕೇಳಿರ ಬಹುದು ನಿಮ್ಮಲ್ಲೂ ಉತ್ತರ ಸಿಗದೇ ನೀವು ಕೂಡ ಇನ್ನೊಬ್ಬರನ್ನು ಕೇಳಿರಬಹುದು! ಹೌದು ಮಂಗಳೂರು, ಉಡುಪಿ, ಕಾಸರಗೋಡು ಹಾಗು ಇನ್ನಷ್ಟು ಅಕ್ಕಪಕ್ಕದ ಊರಿನವರಲ್ಲಿ ಇದೊಂದೇ ಪ್ರಶ್ನೆ. ಪ್ರಶ್ನೆಗೆ…

read more


ಮಂಗಳೂರಿನಲ್ಲಿ ಮೋದಿ ರ್ಯಾಲಿ ಹೊಸ ಇತಿಹಾಸ‌ನಿರ್ಮಿಸಲಿದೆ – ಸುನಿಲ್ ಕುಮಾರ್

April 10: ಲೋಕ ಸಮರಕ್ಕೆ ಬೆರಳೆಣಿಕೆಯ ದಿನಗಳು ಬಾಕಿಯಿರುವಂತೆ ಕರಾವಳಿಯಲ್ಲಿ ಭಾಜಪಾ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿದೆ ಎಂದು ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊತ್ತುಕೊಂಡಿರುವ ಕಾರ್ಕಳ‌ ಶಾಸಕ ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ…

read more


*ದೇಶದ ರಕ್ಷಣೆ ಹಾಗೂ ಜಿಲ್ಲೆಯ ಅಭಿವೃದ್ಧಿ ಗಾಗಿ ಬಿ ಜೆ ಪಿ ಆಯ್ಕೆ ಮಾಡಿ : ನಳಿನ್ ಕುಮಾರ್ ಕಟೀಲ್ *

April 7: ಮಂಗಳೂರು : ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ರವರು ಇಂದು ನಗರದ ಪಂಪವೆಲ್ಲ್ ವೃತ್ತ ದ ಬಳಿಯಿಂದ ನಾಗೋರಿ ವರೆಗೆ ಮೈ ಬಿ ಚೋಕಿದಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಸುಮಾರ್ ೧೦೦೦ ಸಾವಿರಕ್ಕೂ ಅಧಿಕ ನರೇಂದ್ರ ಮೋದಿ ಬೆಂಬಲಿಗರು ಕೇಸರಿ ಪೇಟ ತೊಟ್ಟು ,…

read more


ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ಶ್ರೀ ನಳಿನ್ ಪಿ.ವಿ.ಎಸ್ ಕಲಾಕುಂಜದ ಬಳಿ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಿದರು.

April 7: ಪಿ.ವಿ.ಎಸ್ ಕಲಾಕುಂಜದ ಬಳಿ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನಕ್ಕೆ ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ಶ್ರೀ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೆಮಾರ್, ಶ್ರೀ ನಾಗರಾಜ…

read more


ಕದ್ರಿ ಪಾರ್ಕ್ ಬಳಿ ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಂಸದ ನಳಿನ್ ಅವರು ಮತಯಾಚಿಸಿದರು.

April 7: ಇಂದು ಮುಂಜಾನೆ ಮಂಗಳೂರಿನ ಕದ್ರಿ ಪಾರ್ಕ್ ಬಳಿ ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೆಮಾರ್, ಶ್ರೀ ನಾಗರಾಜ ಶೆಟ್ಟಿ, ಮಾಜೀ ಶಾಸಕ ಯೋಗೀಶ್ ಭಟ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ,…

read more


Build a career in Digital Marketing with solid foundation. Learn core marketing and digital tools like Google Adwords, Facebook Ads, SEO, Google Analytics, Social Media Marketing, Website Enhancement, SEO content writing, Pay Per Click. Study on live projects. Hurry up!
Contact us. @ 9900144664 OR
Visit Us @ bluelinecomputers.com

also read