ದುಬೈನಿಂದ ಕೆಲಸ ಬಿಟ್ಟು ತುಳು ಸಿನಿಮಾಗೆ ಬಂದ ನಟ ಈಗ ತುಳು ಚಿತ್ರ ರಂಗದ ಬೆಸ್ಟ್ ಆಕ್ಟರ್

ದುಬೈನಿಂದ ಕೆಲಸ ಬಿಟ್ಟು ತುಳು ಸಿನಿಮಾಗೆ ಬಂದ ನಟ ಈಗ ತುಳು ಚಿತ್ರ ರಂಗದ ಬೆಸ್ಟ್ ಆಕ್ಟರ್

April 29: ತುಳು ಚಿತ್ರರಂಗದ ಏಕೈಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ರೆಡ್ ಎಫ್ ಎಂ ತುಳು ಫಿಲಂ ಅವಾರ್ಡ್ಸ್ ಸೀಸನ್ ೪ ಅದ್ದೂರಿಯಾಗಿ ಮಂಗಳೂರಿನ ಕದ್ರಿ cricket ground nalli ನೆರವೇರಿತು..ಕನ್ನಡದ ಖ್ಯಾತ ನಟ ವಿಜಯ್ ರಾಘವೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ಶ್ರೀ ಕೃಷ್ಣ ಪಾಲೇಮಾರ್ ಲ್ಯಾಂಡ್ ಟ್ರೇಡ್ಸ್ ಅಂಡ್ ಡೆವೆಲೊಪರ್ಸ್ ಎಂ ಡಿ ಶ್ರೀನಾಥ್ ಹೆಬ್ಬಾರ್, ಓರಿಯೆಂಟಲ್ ಇನ್ಶೂರೆನ್ಸ್ ನ ಶ್ರೀಮತಿ ಉಷಾ, ಐಡಿಯಲ್ ಐಸ್ ಕ್ರೀಮ್ ನ ಮುಕುಂದ್ ಕಾಮತ, S L shet jewellers ಪ್ರಶಾಂತ್ ಶೇಟ್ , ಹಿರಿಯ ಸಾಹಿತಿ ಸೀತಾರಾಮ್ ಕುಲಾಲ್, ವಿತರಕರು ನಿರ್ಮಾಪರು ಆದ T A ಶ್ರೀನಿವಾಸ್ RED fm ನ DGM ಸುರೇಶ ಗಣೇಸನ್ ಹಾಗು ಶೋಭಿತ್ ಶೆಟ್ಟಿ , ಕರ್ನಲ್ ಶರತ್ ಭಂಡಾರಿ ಉಪಸ್ಥಿತರಿದ್ದರು.2017 ರಲ್ಲಿ ಬಿಡುಗಡೆಯಾದ 10 ಸಿನೆಮಾಗಳಲ್ಲಿ ಆಯ್ದ 23 ವಿಭಾಗಗಲ್ಲಿ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು, ತುಳು ಚಿತ್ರರಂಗದ ಆರಂಭದ ದಿನಗಳಲ್ಲಿ ಪ್ರೊಡಕ್ಷನ್ Manager ಆಗಿದ್ದ ಶ್ರೀ ಜೆ ಸೀತಾರಾಮ ಶೆಟ್ಟಿಯವರಿಗೆ ಲೈಫ್ ಟೈಮ್ ಅಚಿವೆಮೆಂಟ್ ಪ್ರಶಸ್ತಿ ನೀಡಲಾಯಿತು..ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು..

Latest News