ನಿಮ್ಮ ಆಹಾರವನ್ನು ಹೇಗೆ ಬೆಳೆಸಲಾಗುತ್ತದೆ? ಇದನ್ನೂ ಓದಿ

ನಿಮ್ಮ ಆಹಾರವನ್ನು ಹೇಗೆ ಬೆಳೆಸಲಾಗುತ್ತದೆ? ಇದನ್ನೂ ಓದಿ

ಸಾವಯವ ಎಂಬ ಪದವು ಕೃಷಿ ಉತ್ಪನ್ನಗಳನ್ನು ಬೆಳೆಸುವ ಮತ್ತು ಸಂಸ್ಕರಿಸುವ ವಿಧಾನವನ್ನು ಸೂಚಿಸುತ್ತದೆ. ನಿಮ್ಮ ಆಹಾರವನ್ನು ಹೇಗೆ ಬೆಳೆಸಲಾಗುತ್ತದೆ ಎಂಬುದು ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಈ ಆಹಾರವು ಸಾಮಾನ್ಯವಾಗಿ ಆಂಟಿಆಕ್ಸಿಡೆಂಟ್ ಗಳಂತಹ ಹೆಚ್ಚು ಪ್ರಯೋಜನಕಾರಿ ಪೋಷಕಾಂಶಗಳನ್ನು ಹೊಂದಿರುತ್ತದೆ. ಅವುಗಳು ಕಡಿಮೆ ಕೀಟನಾಶಕಗಳನ್ನು ಹೊಂದಿರುತ್ತದೆ. ಉಳಿದ ಕೃಷಿ ಪದ್ದತಿಯಲ್ಲಿ ಶಿಲೀಂದ್ರ ನಾಶಕಗಳು, ಸಸ್ಯನಾಶಕ ಮತ್ತು ರಾಸಾಯನಿಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅವು ನಾವು ಸೇವಿಸುವ ಆಹಾರದ ಮೇಲೆ ಉಳಿಯುತ್ತದೆ. ಸಾವಯವ ಆಹಾರವು ಹೆಚ್ಚಾಗಿ ಹೊಸದಾಗಿರುತ್ತದೆ. ಏಕೆಂದರೆ ಅದು ಸಂರಕ್ಷಗಳನ್ನು ಹೊಂದಿರುವುದಿಲ್ಲ. ಸಾವಯವ ಕೃಷಿ ಪರಿಸರಕ್ಕೆ ಉತ್ತಮವಾಗಿದೆ. ಈ ಕೃಷಿ ಪದ್ದತಿಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ನೀರನ್ನು ಸಂರಕ್ಷಿಸುತ್ತದೆ. ಮಣ್ಣಿನ ಸವೆತ ಕಡಿಮೆ ಮಾಡುತ್ತದೆ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಕೀಟನಾಶಕಗಳಿಲ್ಲದ ಕೃಷಿ ಹತ್ತಿರದ ಪಕ್ಷಿ ಪ್ರಾಣಿಗಳಿಗೆ ಮಾತ್ರವಲ್ಲದೆ ಹೊಲಗಳಿಗೆ ಹತ್ತಿರ ವಾಸಿಸುವ ಜನರಿಗೆ ಸಹ ಉತ್ತಮವಾಗಿದೆ.

ಶ್ರೀ ದುರ್ಗಾ                                                                                                                         ಸಾವಯವ ಮಳಿಗೆ                                                                                                                        ಶಾಪ್ ನಂ. 6,
ಯೆನೆಪೋಯ ಹಾಸ್ಪಿಟಲ್                                              
ಕರ್ನಾಟಕ ಬ್ಯಾಂಕ್ ಪ್ರಧಾನ ಕಛೇರಿ ಬಳಿ,
ಕೊಡಿಯಾಲ್ ಬೈಲ್, ಮಂಗಳೂರು                                                          
7259789179/ 9482919579                                                                                        
sdorganicproduct@gmail.com                                                                                   
www.SDSavayavaMalige.com

Latest News

Build a career in Digital Marketing with solid foundation. Learn core marketing and digital tools like Google Adwords, Facebook Ads, SEO, Google Analytics, Social Media Marketing, Website Enhancement, SEO content writing, Pay Per Click. Study on live projects. Hurry up!
Contact us. @ 9900144664 OR
Visit Us @ bluelinecomputers.com

also read