ಬಿಜೆಪಿ ಚುನಾಯಿತ ಪ್ರತಿನಿಧಿಗಳ ಅಭಿನಂದನಾ ಸಭೆ ಹಾಗೂ ವಿಜಯೋತ್ಸವ  

ಬಿಜೆಪಿ ಚುನಾಯಿತ ಪ್ರತಿನಿಧಿಗಳ ಅಭಿನಂದನಾ ಸಭೆ ಹಾಗೂ ವಿಜಯೋತ್ಸವ  

ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ಚುನಾವಣೆಯಲ್ಲಿ ಬಿ . ಜೆ .  ಪಿ ಯ ಚುನಾಯಿತ ಪ್ರತಿನಿಧಿಗಳ   ಅಭಿನಂದನಾ ಸಭೆ ಮತ್ತು ವಿಜಯೋತ್ಸವ ನಗರದ ಕದ್ರಿ ಮೈದಾನದಲ್ಲಿ ದಿನಾಂಕ : ೧೬-೧೧-೨೦೧೯  ಸಂಜೆ ೫: ೦೦ ಘಂಟೆಗೆ ಸರಿಯಾಗಿ ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ ಹಾಗೂ ಮಂಗಳೂರು ಉತ್ತರ ಶಾಸಕರಾದ ಡಾ . ಭರತ್ ಶೆಟ್ಟಿ ವೈ ರವರ ನೇತ್ರತ್ವದಲ್ಲಿ ನಡೆಯಲಿರುವುದು . ಮಂಗಳೂರು ಮಹಾ ಜನತೆ , ಭಾರತೀಯ ಜನತಾ ಪಾರ್ಟಿಯ ಅಭಿಮಾನಿ ಮತ್ತು ಹಿತೈಷಿಗಳು, ಕಾರ್ಯಕರ್ತರು  ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಶಾಸಕದ್ವಯರು ಈ ಮೂಲಕ ಅಹ್ವಾನ ನೀಡಿದ್ದಾರೆ .

Latest News