ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ರವರ ಪತ್ರಿಕಾ ಘೋಷ್ಠಿಯ ವಿವರಗಳು

ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ರವರ ಪತ್ರಿಕಾ ಘೋಷ್ಠಿಯ ವಿವರಗಳು

ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾಗಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರು ಆಯ್ಕೆಯಾಗಿರುವುದು ನಮಗೆಲ್ಲರಿಗೂ ಆನಂದದ ವಿಚಾರವಾಗಿದೆ. ಬೆಳೆಯುತ್ತಿರುವ ಮಂಗಳೂರಿಗೆ ಸೂಕ್ತವಾದ ಯೋಜನೆಯೊಂದನ್ನು ನೀಡುವ ಮೂಲಕ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ತುಂಬಿದ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯನ್ನು ಮಂಗಳೂರಿಗೆ ತರಲು ಹಗಲಿರುಳು ಶ್ರಮಿಸಿದ ನಮ್ಮ ಸಂಸದರಾದ ಶ್ರೀ ನಳಿನ್ ಕುಮಾರ್‌ಕಟೀಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಈಗಾಗಲೇ ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳು ಪ್ರಾರಂಭಗೊAಡಿದೆ. ಹಾಗೂ ಇನ್ನು ಕೆಲವೊಂದು ಕಾಮಗಾರಿಗಳು ಪ್ರಗತಿಯ ಹಂತದಲ್ಲಿದೆ. ಉಳಿದ ಕಾಮಗಾರಿಗಳಿಗೂ ವೇಗ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಒಳಗೊಂಡಿರುವ ಮಂಗಳೂರು ನಗರ ದಕ್ಷಿಣದ ಎಲ್ಲಾ ವಾರ್ಡುಗಳಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಮಗಾರಿಗೆ ಮತ್ತಷ್ಟು ವೇಗ ನೀಡಲಾಗುವುದು.
ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ೪೫+೫(೫೦) ಕೋಟಿ.
(ಮೂಲಸೌಕರ್ಯ ಒದಗಿಸುವ ಕಾಮಗಾರಿಯ ಡಿ.ಪಿ.ಆರ್.ಗಳನ್ನು ೧೩-೧೨-೨೦೧೯ರಂದು ಸಲ್ಲಿಸಲಾಗಿದೆ. ೪೫ ಕೋಟಿ ವೆಚ್ಚದ ೩೬ ಹಾಸಿಗೆಯ ತೀವ್ರನಿಗಾ ಘಟಕದ ಕಾಮಗಾರಿಯ ಡಿ.ಪಿ.ಆರ್. ೨೦-೧೨-೨೦೧೯ರಂದು ಸಲ್ಲಿಸಲಾಗುವುದು.)
೧) ೬೧ ಬೆಡ್‌ಇರುವ ನೂತನಕಟ್ಟಡ
೨) ಪಾರ್ಕಿಂಗ್ ವ್ಯವಸ್ಥೆ
೩) ಆಸ್ಪತ್ರೆಯ ಚಾರಿತ್ರö್ಯವನ್ನು ಉಳಿಸಲು ವಿವಿಧ ಕಾಮಗಾರಿಗಳನ್ನು ಮಾಡಲಾಗುವುದು
ಲೇಡಿಗೋಷನ್ ಆಸ್ಪತ್ರೆ ಅಭಿವೃದ್ಧಿಗೆ ೫ ಕೋಟಿ
೧) ಕಟ್ಟಡದ ೨ನೇ ಮಹಡಿ ಉನ್ನತೀಕರಣ
೨) ಆಂಬ್ಯಲೆನ್ಸ್ ನಿಲುಗಡೆಗೆ ಪಾರ್ಕಿಂಗ್ ಶೆಡ್
೩) ಹಳೇ ಕಟ್ಟಡಕ್ಕೆ ಆವರಣಗೋಡೆ ಹಾಗೂ ಗೇಟ್ ಅಳವಡಿಕೆ
೪) ೨ನೆ ಮಹಡಿಗೆ ಬೇಕಾದ ಪೀಠೋಪಕರಣಗಳು
೫) ಕಟ್ಟಡದ ಮೇಲೆ ಮೇಲ್ಚಾವಣಿ ಅಳವಡಿಕೆ

ಉರ್ವ ಮಾರುಕಟ್ಟೆಯ ಹತ್ತಿರವಿರುವ ಕಬಡ್ಡಿ ಮತ್ತು ಷಟಲ್ ಬ್ಯಾಡ್ಮಿಂಟನ್
ಒಳಾAಗಣ ನಿರ್ಮಾಣ – ೩೫.೦೦
(ಡಿ.ಪಿ.ಆರ್.ನ್ನು ಯೋಜನಾ ಸಮಾಲೋಚಕರು ೨೦-೧೨-೨೦೧೯ರಂದು ಸಲ್ಲಿಸಿರುತ್ತಾರೆ.)
೧) ಅಂತರಾಷ್ಟಿçÃಯ ಮಟ್ಟದ ಬ್ಯಾಡ್ಮಿಂಡನ್ ಕೋರ್ಟ್, ಕಬಡ್ಡಿಕೋರ್ಟ್ ನಿರ್ಮಾಣ
೨) ಕ್ರೀಡಾಪಟುಗಳಿಗೆ ಹಾಗೂ ಪೋಷಕರಿಗೆ ಉಳಿದುಕೊಳ್ಳಲು ವ್ಯವಸ್ಥೆ
೩) ವೀಕ್ಷಕರಿಗೆ ಉನ್ನತ ಮಟ್ಟದ ಆಸನಗಳ ವ್ಯವಸ್ಥೆ
೪) ಆಡಳಿತ ಕಚೇರಿ, ಕಬಡ್ಡಿ ಹಾಗೂ ಬ್ಯಾಡ್ಮಿಂಡನ್ ಅಸೋಸಿಯೆಷನ್‌ಗಳಿಗೆ ಕಚೇರಿ
೫) ಕ್ರೀಡಾಕೇಂದ್ರ, ಸ್ಪೋಟ್ಸ್ಕ್ಲಬ್, ವಾಣಿಜ್ಯಕಟ್ಟಡ ನಿರ್ಮಾಣ

ಮಂಗಳಾ ಕ್ರೀಡಾಂಗಣದ ಉನ್ನತೀಕರಣ – ೧೦.೦೦
(ಡಿ.ಪಿ.ಆರ್.ನ್ನು ಯೋಜನಾ ಸಮಾಲೋಚಕರು ೧೩-೧೨-೨೦೧೯ರಂದು ಸಲ್ಲಿಸಿರುತ್ತಾರೆ.)
ಈ ಯೋಜನೆಯಡಿ ಮಂಗಳಾ ಕ್ರೀಡಾಂಗಣ ಹಾಗೂ ಸುತ್ತಲಿನ ಸ್ಥಳಗಳ ಒಟ್ಟಾರೆ ಅಭಿವೃದ್ಧಿಗಾಗಿ ರೂ.೧೮೦.೦೦ ಕೋಟಿ ಯೋಜನೆ ನಮೂದಿಸಲಗಿದೆ. ಈ ಯೋಜನೆಯಲ್ಲಿ ಕೆಳಕಂಡ ಕಾಮಗಾರಿಗಳನ್ನು ಅಳವಡಿಸಿಕೊಳ್ಳಲಾಗಿದೆ.
೧. ಮಂಗಳ ಸ್ಟೇಡಿಯಂನ ಒಳ ಭಾಗದ ಕುಳಿತುಕೊಳ್ಳುವ ಸ್ಥಳಗಳ ಮೇಲ್ಛಾವಣಿಯನ್ನು ಒದಗಿಸುವುದು.
೨. ಸ್ವಿಮಿಂಗ್‌ಪೂಲ್,ಟೆನ್ನಿಸ್ ಕ್ರೀಡಾಂಗಣ,ಬಾಸ್ಕೇಟ್ಬಾಲ್ ,ವಾಲಿಬಾಲ್ ಕ್ರೀಡಾಂಗಣ ಅಭಿವೃದ್ಧಿ.
೩. ಹಾಲಿ ಇರುವ ಕ್ರೀಡಾಂಗಣ ಹಾಸ್ಟೇಲ್ ನ ಅಭಿವೃದ್ಧಿ.
ಸದ್ಯಕ್ಕೆ ಹಾಲಿ ಇರುವ ರೂ.೧೦.೦೦ ಕೋಟಿ ಅನುದಾನದಲ್ಲಿ ಕೆಳಕಂಡ ಕಾಮಗಾರಿಗಳನ್ನು ಅನುಷ್ಟಾಪನೆಗೊಳಿಸಲು ವರದಿ ನಮೂದಿಸಿದೆ
೧. ಮಂಗಳ ಕ್ರೀಡಾಂಗಣದ ಒಳ ಭಾಗದಲ್ಲಿ ಪೆವಿಲಿಯನ್ ನ ಒಂದು ಭಾಗಲ್ಲಿ ಎರಡು ಹೊಸ ಬ್ಲಾಕ್‌ಗಳ ನಿರ್ಮಾಣ ಅಮದಾಜು ಮೊತ್ತ ೧೧.೦೦ ಕೋಟಿ
ಈ ಯೋಜನೆಯಲ್ಲಿ ಹಾಲಿ ಇರುವ ಮಣ್ಣಿನ ದಿಬ್ಬದ ಜಾಗದಲ್ಲಿ ಹೊಸ ಕಛೇರಿಗಳ ನಿರ್ಮಾಣ ನಂತರ ಕ್ರೀಡಾಂಗಣದ ಮೇಲ್ಛಾವಣಿಯ ನಿರ್ಮಾಣ ಒಳಗೊಂಡಿರುತ್ತದೆ.
ಕಟ್ಟಡಗಳ ಒಟ್ಟು ವಿಸ್ತೀರ್ಣ-೩೭೨೦.೦೦ ಚ.ದÀ ಅಡಿ

ಗುಜ್ಜರಕೆರೆ ಅಭಿವೃದ್ಧಿ (೨.೭೨ ಎಕ್ರೆ) – ೪ ಕೋಟಿ
ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ ೦೨-೦೧-೨೦೨೦

೧) ಕೆರೆಯ ಸುತ್ತಲು ವಾಯು ವಾಯುವಿಹಾರಕ್ಕೆ ವ್ಯವಸ್ಥೆ
೨) ಕೆರೆಯ ಸ್ವಚ್ಛತೆ
೩) ಸಾರ್ವಜನಿಕ ಕಾರ್ಯಕ್ರಮ ನಡೆಸಲು ಸ್ಥಳ ಅಭಿವೃದ್ಧಿಪಡಿಸುವುದು
೪) ನೀರು ಶುದ್ಧೀಕರಣ ಘಟಕ
೫) ಮಳೆ ನೀರು ಸಂಗ್ರಹಣೆಗೆ ಬೇಕಾದ ವ್ಯವಸ್ಥೆ
೬) ಕೆರೆಯ ಸುತ್ತಲೂ ವಿವಿಧ ಅಭಿವೃದ್ಧಿ ಕಾಮಗಾರಿಗಳು
ಕದ್ರಿ ಉದ್ಯಾನ ಸಮಗ್ರ ಅಭಿವೃದ್ಧಿ–೧೨ ಕೋಟಿ (ಟೆಂಡರ್ ಪ್ರಕ್ರಿಯೆಯಲ್ಲಿದೆ)
೧) ಕದ್ರಿ ಉದ್ಯಾನವನದಿಂದ ರಾಷ್ಟಿçÃಯ ಹೆದ್ದಾರಿ ೬೬ ಸಂಪರ್ಕಿಸುವ ರಸ್ತೆಅಭಿವೃದ್ಧಿ
೨) ಕದ್ರಿ ಪಾರ್ಕಿಗೆ ಆಗಮಿಸುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ
೩) ವ್ಯಾಯಾಮ, ಜಾಗಿಂಗ್, ಯೋಗ, ವಾಯು ವಿಹಾರ ಮತ್ತಿತರ ಚಟುವಟಿಕೆಗಳಿಗೆ ವ್ಯವಸ್ಥೆ
೪) ವಾಣಿಜ್ಯ ಸಂಕೀರ್ಣ
೫) ಮನೋರಂಜನಾ ಕಾರ್ಯಕ್ರಮಗಳಿಗೆ ವ್ಯವಸ್ಥೆ
ಎಮ್ಮೆಕೆರೆ ನೂತನ ಈಜುಕೊಳ ನಿರ್ಮಾಣ–೨೪.೯೪ ಕೋಟಿ (ಟೆಂಡರ್ ಪ್ರಕ್ರಿಯೆಯಲ್ಲಿದೆ)
೧) ಅಂತರಾಷ್ಟಿçÃಯ ಮಟ್ಟದ (ಒಲಿಂಪಿಕ್ ಮಾದರಿಯ) ೫೦x೨೫ ಮೀಟರ್ ಅಳತೆಯ ಸುಸಜ್ಜಿತ ಈಜುಕೊಳ ನಿರ್ಮಾಣ
೨) ಈಜುಪಟುಗಳ ತರಬೇತಿಗಾಗಿ ೨೫x೧೦ mಣಡಿ ಅಳತೆಯ ಮತ್ತೊಂದು ಈಜುಕೊಳ
೩) ಮಕ್ಕಳಿಗಾಗಿ ೨೫x೧೦ mಣಡಿ ಅಳತೆಯ ಪುಟ್ಟ ಈಜುಕೊಳ
೪) ಡ್ರೆಸ್ಸಿಂಗ್ ರೂಮ್, ವ್ಯಾಯಾಮಕೊಠಡಿ,
೫) ಶೌಚಾಲಯ ವ್ಯವಸ್ಥೆ
೬) ಕ್ರೀಡಾಪಟುಗಳಿಗೆ ತಂಗುವ ವ್ಯವಸ್ಥೆ
೭) ಕ್ರೀಡಾಪಟುಗಳಿಗೆ ತುರ್ತುಚಿಕಿತ್ಸಾಘಟಕ
೮) ಫಿಸಿಯೋಥೆರಪಿ ಹಾಗೂ ಲ್ಯಾಬ್

ಮಂಗಳೂರಿನ ಎಮ್ಮೆಕೆರೆಯಲ್ಲಿ ಅಂತರಾಷ್ಟಿçÃಯ ಈಜುಕೊಳದೊಂದಿಗೆ ಸಮುದಾಯ ಮಟ್ಟದ ಸೌಲಭ್ಯಗಳ ನಿರ್ಮಾಣ.
• ಎಮ್ಮೆಕೆರೆಯಲ್ಲಿ ಈಜುಕೊಳ ನಿರ್ಮಾಣ ಪ್ರಸ್ತಾಪಿಸಲಾಗಿದೆ. ಈ ಎಮ್ಮೆಕೆರೆಯಲ್ಲಿ ಅಂತಾರಾಷ್ಟಿçÃಯ ಈಜುಕೊಳ ನಿರ್ಮಾಣದಿಂದ ಈ ಪ್ರದೇಶದ ಕ್ರೀಡಾಪಟುಗಳಿಗೆ ಸೌಲಭ್ಯ ಸೌಲಭ್ಯ ಒದಗಿಸಿದಂತಾಗುತ್ತದೆ.
• ಪ್ರಸ್ತುತವಾಗಿ ಈ ಜಾಗದಲ್ಲಿ ಆಟೋಟ ಸ್ಪರ್ಧೆಗಳಿಗೆ ಈ ಪ್ರದೇಶದ ಜನರು ಇದನ್ನು ಉಪಯೋಗಿಸುತ್ತಿದ್ದಾರೆ. ಅದರಿಂದ ಈ ಈಜುಕೊಳ ನಿರ್ಮಾಣ ಕಟ್ಟಡವನ್ನು ಸ್ವಲ್ಪ ಹಿಂದಕ್ಕೆ ಸ್ಥಳಾಂತರಿಸಲಾಗುತ್ತದೆ. ಹೀಗಾಗಿ ಈ ಮೈದಾನದಲ್ಲಿ ಕ್ರಿಕೇಟ್ ಹಾಗೂ ಇತರ ಆಟಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ.
• ಇಲ್ಲಿ ಮೇಲಿನ ಮಹಡಿಯಲ್ಲಿ ಸೌಲಭ್ಯಗಳು ಸೇರಿವೆ : ಜಿಮ್ಕಾಹಿಯಂ, ಚೇಂಜಿAಗ್ ರೂಂಗಳು ಶೌಚಾಲಯ ಮತ್ತು ಲಾಕರ್‌ಗಳು ಪ್ರತ್ಯೇಕವಾಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರಸ್ತಾಪಿಸಲಾಗಿದೆ. ಸ್ಪರ್ಧಿಗಳಿಗೆ, ಅಧಿಕಾರಿಗಳಿಗೆ ಮತ್ತು ತರಬೇತಿದಾರರಿಗೆ ಪ್ರೆö್ಯÃಕ ಕೊಠಡಿಗಳ ಸೌಲಭ್ಯವಿದೆ. ಆಡಳಿತ ಕಛೇರಿ ಮತ್ತು ಕ್ರೀಡಾ ಔಷಧಿ ಮತ್ತು ಫಿಸಿಯೋತೆರಪಿ ಕೊಠಡಿಗಳ ಸೌಲಭ್ಯಗಳಿಗೆ ಪ್ರಸ್ತಾಪಿಸಲಾಗಿದೆ.
• ಈ ಯೋಜನೆಯ ಒಟ್ಟು ಮೊತ್ತ ರೂ. ೨೪.೯೪ ಆಯೋಜಿಸಲಾಗಿದೆ.
ಎಮ್ಮೆಕೆರೆ ಕ್ರಿಕೇಟ್ ಮೈದಾನ–
೧) ಸುಸಜ್ಜಿತ ಕ್ರೀಡಾ ಮೈದಾನ
೨) ಒಂದು ಬದಿಯಲ್ಲಿ ವೀಕ್ಷಕ ಗ್ಯಾಲರಿ ನಿರ್ಮಾಣ

ಕೌಶಲ್ಯ ಅಭಿವೃದ್ಧಿ ಮತ್ತು ಸುರಕ್ಷಕತೆಯ ತರಬೇತಿ – ೪.೭೫ (ಟೆಂಡರ್ ಪ್ರಕ್ರಿಯೆಯಲ್ಲಿದೆ)
(ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ ೩೦-೧೨-೨೦೧೯)
ಕೌಶಲ್ಯ ಅಭಿವೃದ್ಧಿ ಮತ್ತು ಸುರಕ್ಷಣಾ ತರಬೇತಿ ಕೇಂದ್ರದ ನಿರ್ಮಾಣ ಮಂಗಳೂರು ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಒಂದು. ಸುರಕ್ಷತಾ ತರಬೇತಿ ಕೇಂದ್ರದಲ್ಲಿ ಕಲಿಸುವ ಕೌಶಲ್ಯಾಭಿವೃದ್ಧಿ ತರಬೇತಿಯಿಂದ ಸ್ಥಳೀಯ ಯುವಕರಿಗೆ ಅನುಕೂಲವಾಗುವುದು. ಈ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರೈಸಿದವರಿಗೆ ಮಾನ್ಯತೆ ಹೊಂದಿರುವ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು. ೧೪ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ತರಬೇತಿಯಲ್ಲಿ ಮೊದಲ ಆದ್ಯತೆಯನ್ನು ನೀಡಲಾಗುವುದು.
ಈ ಕಟ್ಟಡವು ಮಂಗಳೂರು ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ಜಲಾಭಿವೃದ್ಧಿ ಯೋಜನೆಯಲ್ಲಿ ಅಭಿವೃದ್ಧಿಗೊಳ್ಳಲಿರುವ ಹೊÊಗೆಬಜಾರ್‌ನ ಫಿಶರೀಸ್ ಕಾಲೇಜಿನ ಪಕ್ಕದಲ್ಲಿ ನಿರ್ಮಾಣ ಮಾಡಲಾಗುವುದು. ಹಾಗೂ ಬಂದರು ಹಾಗೂ ಮೀನುಗಾರಿಕೆಗೆ ಸಂಬAಧಿಸಿದ ತರಬೇತಿಗಳನ್ನು ನೀಡಲಾಗುವುದು. ಇದರಿಂದ ಸ್ಥಳೀಯ ಮೀನುಗಾರರಿಗೆ ಅನುಕೂಲವಾಗುವುದು. ಈ ಕಟ್ಟಡವು ೨ ಮಹಡಿಗಳನ್ನು ಹೊಂದಿರುತ್ತದೆ.
ಈ ಕಾಮಗಾರಿಯ ಒಟ್ಟು ಮೊತ್ತ – ೪.೭೫ ಕೋಟಿ
ಕಟ್ಟಡದ ಒಟ್ಟು ವಿಸ್ತೀರ್ಣ – ೫೦೦೦ ಚ.ಅಡಿ.,

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇ-ಸ್ಮಾರ್ಟ್ ಸ್ಕೂಲ್ ಅಳವಡಿಕೆ-ಪ್ಯಾಕೇಜ್೨(ಐ.ಸಿ.ಟಿ.)– ೫.೦೦ (ಟೆಂಡರ್ ಪ್ರಕ್ರಿಯೆಯಲ್ಲಿದೆ)
ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ ೦೩-೦೧-೨೦೨೦
ಎಡಿಬಿ ಪ್ರದೇಶದ ಎಲ್ಲಾ ಸರ್ಕಾರಿ ಶಾಲೆಯನ್ನು ಈ ಸ್ಮಾರ್ಟ್ ಸ್ಕೂಲ್ ಶಾಲೆಯನ್ನಾಗಿ ಮಾರ್ಪಡಿಸುವ ಕಾಮಗಾರಿ – ಮೂಲ ಸೌಕರ್ಯ (ಇನ್‌ಫ್ರಾಸ್ಟçರ್) (ಪ್ಯಾಕೇಜ್-೧)
ಒಟ್ಟು ಅಂದಾಜು ಮೊತ್ತ ೧೧ ಕೋಟಿ
೧೩ ಶಾಲೆಗಳನ್ನು ಒಳಗೊಂಡಿದೆ.
೧. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರೇಶ್ಯಾಲ್ಯ (ವಾರ್ಡ್ ನಂ. ೪೫) ಮೊತ್ತ ೩೨.೧ ಲಕ್ಷ
೨. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ತಿಗಾರ್ಡನ್ ವಾರ್ಡ್ ನಂ. ೪೫ ಮೊತ್ತ ೫೬.೪ ಲಕ್ಷ
೩. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊÊಗೆ ಬಜಾರ್ ವಾರ್ಡ್ ನಂ. ೫೭ – ೫೦ ಲಕ್ಷ
೪. ಸರ್ಕಾರಿ ಪ್ರೌಢಶಾಲೆ ಹೊÊಗೆ ಬಜಾರ್ (ವಾರ್ಡ್ ನಂ. ೫೭ – ೬೧.೮ ಲಕ್ಷ
೫. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ (ವಾರ್ಡ್ ನಂ. ೪೬) ಮೊತ್ತ ೧೦೪ ಲಕ್ಷ.
೬. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದರು (ಉರ್ದು) ವಾರ್ಡ್ ನಂ. ೪೪
೭. ಸರ್ಕಾರಿ ಪ್ರೌಢಶಾಲೆ ಬಂದರು ಮಂಗಳೂರು (ಉರ್ದು) ವಾರ್ಡ್ ೪೪
೬ ಮತ್ತು ೭ರ ಒಟ್ಟು ಮೊತ್ತ ೯೮.೪ ಲಕ್ಷ
೮. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಲ್ಮಠ, ಜ್ಯೋತಿ (ವಾರ್ಡ್ ನಂ. ೪೦)
೯. ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಪ.ಪೂರ್ವ ಕಾಲೇಜು, ಬಲ್ಮಠ (ವಾರ್ಡ್ ನಂ. ೪೦) ೮ ಹಾಗೂ ೯ರ ಮೊತ್ತ ೧೯೦ ಲಕ್ಷ
೧೦. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಬೋಳಾರ ವಾರ್ಡ್ ೫೮
೧೧. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಶ್ಚಿಮ ಉರ್ದು ಬೋಳಾರ (ವಾರ್ಡ್ ನಂ. ೫೮) ೧೦ ಮತ್ತು ೧೧ರ ಒಟ್ಟು ಮೊತ್ತ ೧೬೬.೨೭ ಲಕ್ಷ
೧೨. ಸರ್ಕಾರಿ ಅಭ್ಯಾಸಿ ಪ್ರೌಢಶಾಲೆ ಮಂಗಳೂರು (ವಾರ್ಡ್ ನಂ. ೪೬) – ೧೧೩ ಲಕ್ಷ
೧೩. ಸರ್ಕಾರಿ ಪ್ರೌಢಶಾಲೆ ರಥಬೀದಿ (ವಾರ್ಡ್ ನಂ.೪೬) ಒಟ್ಟು ಮೊತ್ತ ೧೦೮.೮೮ ಮೊತ್ತ

ಕಾಮಗಾರಿಯ ವಿವರ ಈ ಕೆಳಗಿನಂತಿದೆ.
೧. ಶಾಲೆಯ ಕಟ್ಟಡ ದುರಸ್ತಿ ಕೆಲಸ ಮುಖ್ಯವಾಗಿ ಛಾವಣಿ ಹಾಕುವುದು/ನೆಲ ಹಾಸುವುದು, ಕಂಪೌAಡ್, ಶೌಚಾಲಯ ದುರಸ್ತಿ ಹಾಗೂ ನಿರ್ಮಾಣ, ಪ್ಲಂಬಿAಗ್ ಕೆಲಸ, ವಿದ್ಯುಚ್ಛಕ್ತಿ ಹಾಗೂ ಕ್ರೀಡಾ ಸೌಲಭ್ಯ ಒದಗಿಸುವುದು.

೨. ಪ್ಯಾಕೇಜ್ ೨. ಎಡಿಬಿ ಪ್ರದೇಶದ ಎಲ್ಲಾ ಶಾಲೆಗಳನ್ನು ಇ-ಸ್ಮಾರ್ಟ್ ಸ್ಕೂಲ್ ನ್ನಾಗಿ ಮಾರ್ಪಡಿಸುವ ಕಾಮಗಾರಿ. (Iಅಖಿ) ಒಟ್ಟು ಮೊತ್ತ ೫ ಕೋಟಿ.
ಕಾಮಗಾರಿಯ ವಿವರ ಈ ಕೆಳಗಿನಂತಿದೆ.
• ಆSIಖಖಿ/ಒಅಐPಖಿ/ಃoಚಿಡಿಜ ನ ಕನ್ನಡ ಸಾಫ್ಟ್ವೇರ್ ಇರುವ ಕಂಪ್ಯೂಟರ್ ಘಟಕ – ೩೫ ಸಂಖ್ಯೆ – ಮೊತ್ತ ೬೭.೯೦ ಲಕ್ಷ
• ಒಳ ಸಿರಾಮಿಕ್ ಬೋರ್ಡ್ – ೩೫ ಸಂಖ್ಯೆ – ೧.೭೫ ಲಕ್ಷ
• ಮೆನೇಜ್‌ಮೆಂಟ್ ಕನ್ಸೋಲ್ ಸಾಫ್ಟ್ವೇರ್ – ೩೯೨ – ೯.೮ ಲಕ್ಷ
• ನೆಟ್ ಬುಕ್ (ಲ್ಯಾಪ್‌ಟಾಪ್) ೩೯೨ – ೯೭.೯೨ ಲಕ್ಷ
• ಲ್ಯಾಪ್‌ಟಾಪ್‌ಗಾಗಿ ವೈರ್‌ಲೆಸ್ ಸಾರ್ಟ್ – ೩೫ ನಂ. – ೭ ಲಕ್ಷ
• ಚಾರ್ಜಿಂಗ್ ಕಾಸ್ಟ್ – ೧೮ ಲಕ್ಷ
• ಮೂಲಭೂತ ಸೌಕರ್ಯಗಳು ಅಂದರೆ ಬೆಂಟು ವಿದ್ಯುತ್ ಕೆಲಸ ಹಾಗೂ ತರಬೇತದಾರರ ವೆಚ್ಚ – ೮೩ ಲಕ್ಷ.

ಕಾರ್‌ಸ್ಟಿçÃಟ್ ರಸ್ತೆಯನ್ನು ಹೆರಿಟೇಜ್ ವಾಕ್ ಆಗಿ ಪರಿವರ್ತಿಸುವುದು-೧೪.೫೯
(ಯೋಜನಾ ಸಮಾಲೋಚಕರು ೩-೧೨-೨೦೧೯ರಂದು ಡ್ರಾಫ್ಟ್ ಡಿ.ಪಿ.ಆರ್,ನ್ನು ಸಲ್ಲಿಸಿರುತ್ತಾರೆ. ಫೈನಲ್ ಡಿ.ಪಿ.ಆರ್.೨೫-೧೨-೨೦೧೯ರಂದು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.)
ರಥಬೀದಿ ಪರಿಸರದ ಎಲ್ಲಾ ದೇವಸ್ಥಾನಗಳಿಗೆ ಸಂಪರ್ಕದಲ್ಲಿನ ಈ ಬೀದಿಗೆ ಪಾರಂಪರಿಕ ಸ್ಪರ್ಷಿ ನೀಡುವುದು. ಮುಖ್ಯ ಉದ್ಧೇಶವಾಗಿದ್ದು.
ಈ ಪ್ರದೇಶದಲ್ಲಿ ಸುಗಮ ಸಂಚಾರದ ವ್ಯವಸ್ಥೆಗಾಗಿ ವ್ಯವಸ್ಥಿತ ರೀತಿಯಲ್ಲಿ ಕಾರ್ ಪಾರ್ಕಿಂಗ್‌ನ ವ್ಯವಸ್ಥೆ ಮಾಡಲಾಗುವುದು. ಹಾಗೂ ರೆಂಟರ್ ಸ್ಟೋರ್ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು.
ಈ ಉದ್ಧೇಶಿತ ಒಟ್ಟು ಉದ್ದ – ೧.೧ ಕಿ.ಮೀ.
ಕಾಮಗಾರಿಯ ಒಟ್ಟು ಮೊತ್ತ – ೧೪.೫೯ ಕೋಟಿ
ಪ್ರಸ್ತಾಪಿತ ಕಾಮಗಾರಿಯಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಸೂಕ್ತ ರೀತಿಯಲ್ಲಿ ಫುಟ್‌ಪಾತ್ ನಿರ್ಮಿಸಿ, ಅಲಂಕಾರಿಕ ದೀಪಗಳನ್ನು ಅಳವಡಿಸಲಾಗುವುದು.
ಘೋಷ್ಠಿಯಲ್ಲಿ ಬಿ ಜೆ ಪಿ ಮುಖಂಡರಾದ ವಸಂತ್ ಪೂಜಾರಿ , ಶ್ರೀನಿವಾಸ್ ಶೇಟ್ , ಗುರುಚರಣ್ ಉಪಸ್ಥಿತರಿದ್ದರು

Latest News

Build a career in Digital Marketing with solid foundation. Learn core marketing and digital tools like Google Adwords, Facebook Ads, SEO, Google Analytics, Social Media Marketing, Website Enhancement, SEO content writing, Pay Per Click. Study on live projects. Hurry up!
Contact us. @ 9900144664 OR
Visit Us @ bluelinecomputers.com

also read