ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಕ್ವಾಥ್ ಚೂರ್ಣ ಮಾತ್ರೆ ಗ್ರಾಹಕರಿಗೆ ತಿಂಗಳಿಗಾಗುವಷ್ಟು ಪೂರ್ಣ ಉಚಿತ

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಕ್ವಾಥ್ ಚೂರ್ಣ ಮಾತ್ರೆ ಗ್ರಾಹಕರಿಗೆ ತಿಂಗಳಿಗಾಗುವಷ್ಟು ಪೂರ್ಣ ಉಚಿತ

ವಿಶ್ವಗುರು ಭಾರತದ ನಿರ್ಮಾತೃ, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರು ನಮ್ಮ ದೇಶ ಕೊರೊನಾ ವಿರುದ್ಧ ಯುದ್ಧ ಸಾರಿರುವ ಈ ಹಂತದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಆರೋಗ್ಯ ರಕ್ಷಣೆಗಾಗಿ ಕಳೆದು ಆರೇಳು ತಿಂಗಳುಗಳಿಂದ ಊಟ, ನಿದ್ದೆಯ ಪರಿವೇ ಇಲ್ಲದೇ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರ ಈ ಸಂಕಲ್ಪದಲ್ಲಿ ದೇಶದ ಜವಾಬ್ದಾರಿಯುತ ಸಂಸ್ಥೆಯಾಗಿ ನಾಡಿನ ಖ್ಯಾತ ಆಯುರ್ವೇದ ಉತ್ಪನ್ನಗಳ ಮಳಿಗೆ ವಿವೇಕ ಟ್ರೇಡರ್ಸ್ ಇದರ ಆಯುರ್ವೇದ ಬಿಡಿ ಉತ್ಪನ್ನಗಳ ಮಳಿಗೆ ಆಯುರ್ ವಿವೇಕ್ ಕೂಡ ಕೈ ಜೋಡಿಸಲು ನಿರ್ಧರಿಸಿದೆ. ಇದೇ ಸೆಪ್ಟೆಂಬರ್ 17 ರಂದು ನರೇಂದ್ರ ಮೋದಿಜಿಯವರ ಜನ್ಮದಿನ. ಅಂದು ನಮ್ಮ ಗ್ರಾಹಕರಿಗೆ ಆರೋಗ್ಯಭಾಗ್ಯದ ಸಂಕಲ್ಪದೊಂದಿಗೆ ಒಂದು ತಿಂಗಳು ಮನೆಮಂದಿ, ವಯಸ್ಸಿನ ಭೇದವಿಲ್ಲದೇ, ಸೈಡ್ ಎಫೆಕ್ಟ್ ತೊಂದರೆ ಇಲ್ಲದೆ, ಸೇವಿಸಬಹುದಾದ ಆಯುಷ್ ಕ್ವಾಥ್ ಚೂರ್ಣ ಮಾತ್ರೆಯನ್ನು ಒಂದು ತಿಂಗಳಿಗೆ ಆಗುವಷ್ಟು ಉಚಿತವಾಗಿ ನೀಡಲು ಸಂಸ್ಥೆಯ ಪ್ರವರ್ತಕರು ಯೋಜನೆ ಹಾಕಿದ್ದಾರೆ. ರೋಗ ನಿರೋಧಕ ಶಕ್ತಿಯಿಂದಲೇ ತುಂಬಿರುವ ಭಾರತದ ಆಯುಷ್ ಇಲಾಖೆ ಅಂಗೀಕರಿಸಿದ ಆಯುಷ್ ಕ್ವಾಥ್ ಚೂರ್ಣ ಶುಂಠಿ, ಕರಿಮೆಣಸು, ತುಳಸಿ, ತ್ವಕ್ ಮಿಶ್ರಣಗಳ ಔಷಧವೂ ಆಗಿದೆ. ನಮ್ಮ ಗ್ರಾಹಕರ ಆರೋಗ್ಯವನ್ನು ಆದ್ಯತೆಯಲ್ಲಿಟ್ಟು ನಮ್ಮ ಸಂಸ್ಥೆ ಆಯುರ್ ವಿವೇಕ್ ಉಚಿತವಾಗಿ ನೀಡಲಿದೆ.ಆಯುಷ್ ಕ್ವಾಥ್ ಚೂರ್ಣ ಮಾತ್ರೆಯನ್ನು ಬೆಳಗ್ಗೆ ಮತ್ತು ರಾತ್ರಿ ಒಂದು ಗ್ಲಾಸು ಕುದಿಸಿದ ನೀರಿನಲ್ಲಿ ಸೇರಿಸಿ ಕರಗಿಸಿ ಸಿಹಿಗೆ ಬೇಕಾದಲ್ಲಿ ಬೆಲ್ಲದ ಮಿಶ್ರಣ ಬೆರೆಸಿ ನಿಂಬೆರಸ ಒಂದೆರಡು ಹನಿ ಸೇರಿಸಿ ದಿನನಿತ್ಯ ಎರಡು ಹೊತ್ತು ಸೇವಿಸಬಹುದಾಗಿದೆ.

ಈ ಔಷಧಗಳ ನಿರಂತರ ಸೇವನೆಯಿಂದ Antivirus Antioxidant Antibiotic ಗುಣಗಳು ಇರುವುದರಿಂದ ಹಲವು ಖಾಯಿಲೆಗಳಿಂದ ದೇಹವನ್ನು ಆರೋಗ್ಯವಾಗಿಡಲು ವೈರಾಣು ವೈರಸ್ ಸಂಬಂಧಿತ ಖಾಯಿಲೆಗಳಿಂದ ದೇಹವನ್ನು ಸುರಕ್ಷಿತವಾಗಿಡಲು,ಶೀತ ನೆಗಡಿ ಕಫ ವೈರಲ್ ಜ್ವರಗಳಿಂದ ದೂರವಿರಲು ಶ್ವಾಸಕೋಶದ ಆರೋಗ್ಯಕ್ಕೆ ಸಹಾಯಕಾರಿ.
Ayurvivek
ಎಲ್ಲಾ ಆಯುರ್ವೇದ ಔಷಧಗಳ ರಿಟೈಲ್ ಮಳಿಗೆ
Opposite University College
J V & Sons Building
Hampanakatta
Mangalore
08242443501

Latest News

Build a career in Digital Marketing with solid foundation. Learn core marketing and digital tools like Google Adwords, Facebook Ads, SEO, Google Analytics, Social Media Marketing, Website Enhancement, SEO content writing, Pay Per Click. Study on live projects. Hurry up!
Contact us. @ 9900144664 OR
Visit Us @ bluelinecomputers.com

also read