ಸಸಿ ನೆಡುವ ಅಭಿಯಾನದ ಮೂಲಕ ಮಂಗಳೂರು ಮಹಾನಗರವನ್ನು ಗ್ರೀನ್ ಮಂಗಳೂರು ಮಾಡುವ ಗುರಿ: ಶಾಸಕ ಕಾಮತ್

ಸಸಿ ನೆಡುವ ಅಭಿಯಾನದ ಮೂಲಕ ಮಂಗಳೂರು ಮಹಾನಗರವನ್ನು ಗ್ರೀನ್ ಮಂಗಳೂರು ಮಾಡುವ ಗುರಿಗೆ ಮಂಗಳೂರಿನ ಸಮಸ್ತ ನಾಗರಿಕರ ಸಹಕಾರ ಬೇಕಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ಅವರು ಸಂಘನಿಕೇತನದಲ್ಲಿ ನಡೆದ ಹತ್ತು ಸಾವಿರ ಸಸಿ ನೆಡುವ ಮಹಾಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಸಿ ನೆಡುವ ಜೊತೆಯಲ್ಲಿ ನಾಗರಿಕರು ಇಂಗುಗುಡಿ,…

read more


ವಿವೇಕ್ ಟ್ರೇಡರ್ಸ್ ನ ನೂತನ ರೀಟೈಲ್ ಮಳಿಗೆ “ಆಯುರ್ ವಿವೇಕ್” ಉದ್ಘಾಟನೆ

ಮಂಗಲ್ಪಾಡಿ ನರೇಶ್ ಶೆಣೈ ಮಾಲಕತ್ವದ ವಿವೇಕ್ ಟ್ರೇಡರ್ಸ್ ನ ನೂತನ ರೀಟೈಲ್ ಮಳಿಗೆ "ಆಯುರ್ ವಿವೇಕ್" ಇದರ ಉದ್ಘಾಟನೆಯು ಶ್ರೀ ಆನಂದ್ ಗುರುಜಿಯವರ ದಿವ್ಯಾಹಸ್ತದಿಂದ ಇಂದು ನೆರವೇರಿತು. ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಶ್ರೀ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

read more


ಆಯುರ್ ವಿವೇಕ್ ಜೂನ್ 29 ರಂದು ಆನಂದ ಗುರೂಜಿಯವರಿಂದ ಉದ್ಘಾಟನೆ

ಆಯುರ್ವೇದಿಕ್ ಉತ್ಪನ್ನಗಳ ರಖಂ ಮಾರಾಟ ಮಳಿಗೆಗಳಲ್ಲಿ ಪ್ರಖ್ಯಾತವಾಗಿರುವ ವಿವೇಕ್ ಟ್ರೇಡರ್ಸ್ ಇದರ ಪ್ರಪ್ರಥಮ ರಿಟೇಲ್ ಮಾರಾಟ ಮಳಿಗೆ "ಆಯುರ್ ವಿವೇಕ್" ಇದೇ ಜೂನ್ 29 ರಂದು ಶನಿವಾರ ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪಾಲುದಾರ ಮಂಗಲ್ಪಾಡಿ ನರೇಶ್ ಶೆಣೈ ಹೇಳಿದ್ದಾರೆ. ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಮುಂಭಾಗದಲ್ಲಿರುವ ನೂತನ ಮಳಿಗೆಯನ್ನು ಶ್ರೀ…

read more


ಹತ್ತು ಸಾವಿರ ಸಸಿ ನೆಡುವ ಯೋಜನೆ ಗ್ರೀನ್ ಮಂಗಳೂರು ಸಮಾಲೋಚನಾ ಸಭೆಯಲ್ಲಿ ಶಾಸಕ ಕಾಮತ್

June 26: ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ನೇತೃತ್ವದಲ್ಲಿ ಆರಂಭವಾಗಿರುವ ಗ್ರೀನ್ ಮಂಗಳೂರು ಕಾರ್ಯಕ್ರಮದ ಸಮಾಲೋಚನಾ ಸಭೆ ನಡೆಯಿತು. ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲಿನ ಸುಧೀಂದ್ರ ಹಾಲ್ ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕಾಮತ್ ಅವರು ಕನಿಷ್ಟ ಹತ್ತು ಸಾವಿರ ಸಸಿಗಳನ್ನು ಮಂಗಳೂರು ನಗರ ದಕ್ಷಿಣದಲ್ಲಿ ನೆಡುವ ಗುರಿ…

read more


ಮೋದಿ ಎರಡೆನೆಯ ಬಾರಿ ಪ್ರಧಾನಿಯಾಗಿದಕ್ಕೆ ಉಡುಪಿಯಿಂದ ತಿರುಪತಿಗೆ ಪಾದಯಾತ್ರೆ!

June 22: ನರೇಂದ್ರ ಮೋದಿ ಪ್ರಧಾನಿಯಾಗಿದಕ್ಕೆ ಮಂಗಳೂರಿನ ಮೋದಿ ಅಭಿಮಾನಿಗಳು ಕಟೀಲು ಮೇಳದ ಯಕ್ಷಗಾನ ನಡೆಸಿದ್ದು ಈಗ ಹಳೆಯ ವಿಷಯ. ಮೋದಿಗಾಗಿ ಏನೆಲ್ಲಾ ಮಾಡುತ್ತಾರೆ ಅನ್ನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನಾನು ತಿರುಪತಿ ಹೋಗುತ್ತೇನೆ ಎಂದಿದ್ದ ಹರಿಖಂಡಿಗೆಯ ಈ ವ್ಯಕ್ತಿ ಇದೀಗ ಅವರ ಗೆಳೆಯನೊಂದಿಗೆ ನಡೆದುಕೊಂಡೇ ಹಾಸನ ತಲುಪಿದ್ದಾರೆ. ಸುಮಾರು ೨೦ ದಿನದ…

read more


ವೆನ್ ಲಾಕ್ ಆಸ್ಪತ್ರೆಗೆ ಶಾಸಕ ಕಾಮತ್ ಧೀಡಿರ್ ಭೇಟಿ

June 12: ವೆನ್ ಲಾಕ್ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಧೀಡೀರ್ ಆಗಿ ಸೋಮವಾರ ವೆನ್ ಲಾಕ್ ಆಸ್ಪತ್ರೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರೋಗಿಗಳು ಶಾಸಕರಲ್ಲಿ ಆಸ್ಪತ್ರೆಯಲ್ಲಿರುವ ಕುಂದುಕೊರತೆಗಳನ್ನು ಹೇಳಿಕೊಂಡರು. ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಮತ್ತು ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಕರೆದು…

read more


ಪ್ರಾರ್ಪಟಿ ಕಾರ್ಡ್ ಅವ್ಯವಸ್ಥೆ ಸರಿಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ- ಶಾಸಕ ಕಾಮತ್ 

June 11: ಸ್ತಿರಾಸ್ತಿ ನೊಂದಾವಣೆಗೆ ಪ್ರಾರ್ಪಟಿ ಕಾರ್ಡ್ ಕಡ್ಡಾಯ ಮಾಡುವುದನ್ನು ಮುಂದೂಡುವಂತೆ ಈಗಾಗಲೇ ಮಾನ್ಯ ಕಂದಾಯ ಮಂತ್ರಿಗಳಾದ ಆರ್ ವಿ ದೇಶಪಾಂಡೆ ಅವರಿಗೆ, ಅದೇ ರೀತಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಮೂರು ಬಾರಿ ಮನವಿಯನ್ನು ಸಲ್ಲಿಸಿದ್ದೇನೆ. ಅದರ ಫೋಟೋ ಸಮೇತ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುತ್ತದೆ. ಈಗಾಗಲೇ ಪ್ರಾರ್ಪಟಿ ಕಾರ್ಡ್ ನ ಅವ್ಯವಸ್ಥೆಯ ಬಗ್ಗೆ…

read more


ಸಮುದ್ರ ತೀರದಲ್ಲಿ ಕಂಡು ಬರುವ ತೈಲ ತ್ಯಾಜ್ಯದ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರಕ್ಕೆ ಶಾಸಕ ವೇದವ್ಯಾಸ್ ಕಾಮತ್ ಮನವಿ

June 4: ಕಳೆದ ಒಂದೆರಡು ತಿಂಗಳಿನಿಂದ ಕರಾವಳಿ ಸಮುದ್ರ ತೀರದಲ್ಲಿ ಕಂಡುಬರುತ್ತಿರುವ ತೈಲ ತ್ಯಾಜ್ಯದ ಜಿಡ್ಡಿನ ಸಮಸ್ಯೆಯಿಂದ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ.ತೈಲ ಜಿಡ್ಡಿನಿಂದ ಡಾಲ್ಫಿನ್,ಆಮೆ ಮತ್ತು ಬೃಹತ್ ಗಾತ್ರದ ಮೀನುಗಳು ಸಾಯುತ್ತಿದ್ದು, ಕಳೆಬರಗಳು ತೇಲಿ ಸಮುದ್ರದ ದಡ ಸೇರುತ್ತಿದೆ.ತೈಲ ಜಿಡ್ಡಿನಿಂದಾಗಿ ಮೀನುಗಳು ಸಮುದ್ರ ತೀರಕ್ಕೆ ಬಾರದ ಕಾರಣದಿಂದಾಗಿ ಮಳೆಗಾಲದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೂ ಹೊಡೆತ ಬಿದ್ದಿದೆ ಎಂದು ಮಂಗಳೂರು…

read more


ಶಾಸಕ ಉಮನಾಥ್ ಕೋಟ್ಯಾನ್ ರಿಂದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

June 3: ಮೂಡಬಿದಿರೆಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಇಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟನೆ ಮಾಡಿದ ಶಾಸಕರು, ಕ್ಷೇತ್ರದ ಜನರ ಸೇವೆಗಾಗಿ ಸದಾ ಸಿದ್ಧ ಎಂದು ಹೇಳಿಕೊಂಡರು. ಮೂಡಬಿದಿರೆ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು, ಆದರೆ ಈ‌ ಹಿಂದಿನ ಜನಪ್ರತಿನಿಧಿಗಳು ಬಸ್ ನಿಲ್ದಾಣದಲ್ಲಿ ಒಂದು ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಕೂಡ ವಿಫಲರಾಗಿದ್ದರು.…

read more


ತಾ.01.06.2019ರಂದು ಮಂಗಳೂರು ನಗರ ದಕ್ಷಿಣ ಮಂಡಲ‌ ಬಿ.ಜೆ.ಪಿ ವಿಜಯೋತ್ಸವ – ಶಾಸಕ ಕಾಮತ್

May 30: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ 01,06,2019 ಶನಿವಾರದಂದು ಸಂಜೆ 05 ಗಂಟೆಯಿಂದ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.ಸಂಜೆ 05:00 ಗಂಟೆಗೆ ಕುದ್ಮಲ್ ರಂಗರಾವ್ ಪುರಭವನದಿಂದ ಮೆರವಣಿಗೆ ಪ್ರಾರಂಭಗೊಂಡು ಕ್ಲಾಕ್ ಟವರ್,ಗಣಪತಿ ಹೈಸ್ಕೂಲ್ ರಸ್ತೆ,ರಥಬೀದಿ,ನ್ಯೂಚಿತ್ರ ಚಿತ್ರಮಂದಿರ,ಗೋಕರ್ಣನಾಥ ಕ್ಷೇತ್ರ ರಸ್ತೆ, ಅಳಕೆ,ಮಣ್ಣಗುಡ್ಡೆ, ದುರ್ಗಾ ಮಹಲ್,ಬಲ್ಲಾಳ್…

read more


Build a career in Digital Marketing with solid foundation. Learn core marketing and digital tools like Google Adwords, Facebook Ads, SEO, Google Analytics, Social Media Marketing, Website Enhancement, SEO content writing, Pay Per Click. Study on live projects. Hurry up!
Contact us. @ 9900144664 OR
Visit Us @ bluelinecomputers.com

also read