ಮಂಗಳೂರಿನ ಪ್ರತಿಷ್ಟಿತ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಎಲ್ಲಾ 27 ಸ್ಥಾನದಲ್ಲೂ ವಿಜಯ ಸಾಧಿಸಿದ ಎಬಿವಿಪಿ.
ಮಂಗಳೂರಿನ ಪ್ರತಿಷ್ಟಿತ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಎಲ್ಲಾ 27 ಸ್ಥಾನದಲ್ಲೂ ವಿಜಯ ಸಾಧಿಸಿದ ಎಬಿವಿಪಿ.
ಕಳೆದ 12 ವರ್ಷಗಳಿಂದ ಎಬಿವಿಪಿ ನಿರಂತರವಾಗಿ ವಿಶ್ವವಿದ್ಯಾಲಯ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿರುವ ಎಬಿವಿಪಿ.