ದಕ್ಷಿಣ ಕನ್ನಡ ಜಿಲ್ಲೆಯ ಮತ ಎಣಿಕೆಯ ಕ್ಷೇತ್ರವಾರು ವಿವರ:-

ದಕ್ಷಿಣ ಕನ್ನಡ ಜಿಲ್ಲೆಯ ಮತ ಎಣಿಕೆಯ ಕ್ಷೇತ್ರವಾರು ವಿವರ:-

May 24: ದಕ್ಷಿಣ ಕನ್ನಡ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳು

ಬಿಜೆಪಿ- ನಳೀನ್ ಕುಮಾರ್ ಕಟೀಲ್ – 7,74,285
ಕಾಂಗ್ರೇಸ್ – ಮಿಥುನ್ ರೈ – 4,99,664

ಎಂಟು ವಿಧಾನ ಸಭಾ ಕ್ಷೇತ್ರವಾರು ವಿವರ

ಮಂಗಳೂರು
ಬಿಜೆಪಿ-62,661
ಕಾಂಗ್ರೇಸ್- 74,053

ಮಂಗಳೂರು ಉತ್ತರ
ಬಿಜೆಪಿ-1,07,501
ಕಾಂಗ್ರೇಸ್- 61,413

ಮಂಗಳೂರು ದಕ್ಷಿಣ
ಬಿಜೆಪಿ- 98,041
ಕಾಂಗ್ರೇಸ್-65,206

ಮುಲ್ಕಿ ಮೂಡಬಿದ್ರೆ
ಬಿಜೆಪಿ- 91,320
ಕಾಂಗ್ರೇಸ್- 54,065

ಬಂಟ್ವಾಳ
ಬಿಜೆಪಿ-99,188
ಕಾಂಗ್ರೇಸ್-67,125

ಬೆಳ್ತಂಗಡಿ
ಬಿಜೆಪಿ- 1,06,673
ಕಾಂಗ್ರೇಸ್-61,913

ಪುತ್ತೂರು
ಬಿಜೆಪಿ- 1,02,261
ಕಾಂಗ್ರೇಸ್-57,662

ಸುಳ್ಯ
ಬಿಜೆಪಿ- 1,05,109
ಕಾಂಗ್ರೇಸ್-57,950

ಅಂಚೆ ಮತ
ಬಿಜೆಪಿ-ನಳೀನ್ ಕುಮಾರ್ ಕಟೀಲ್-1,531
ಕಾಂಗ್ರೇಸ್-ಮಿಥುನ್ ರೈ-277
ಅಸಿಂಧು ಅಂಚೆ ಮತಗಳು-308

ಒಟ್ಟು ಚಲಾವಣೆಯಾದ ಅಂಚೆ ಮತಗಳು–2,134

2,74,621 ಭಾರೀ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಗೆಲುವು*

7,74,285 ಮತಗಳನ್ನ ಪಡೆದುಕೊಂಡ ನಳೀನ್ ಕುಮಾರ್ ಕಟೀಲ್*

4,99,664 ಮತಗಳನ್ನ ಪಡೆದ ಕಾಂಗ್ರೇಸ್ ಅಭ್ಯರ್ಥಿ ಮಿಥುನ್ ರೈ

ಒಟ್ಟು ಚಲಾವಣೆಯಾದ ಮತಗಳು 13,45,347

ಚಲಾವಣೆಯಾದ ನೋಟಾ ಮತಗಳು 7,389

Latest News
also read